Showing posts with label ಸದ್ದೇ ಇರದ ಉತ್ಸವ ಪ್ರೀತಿ ಒಂದೇ ಅಲ್ಲವ. Show all posts
Showing posts with label ಸದ್ದೇ ಇರದ ಉತ್ಸವ ಪ್ರೀತಿ ಒಂದೇ ಅಲ್ಲವ. Show all posts

Friday, October 1, 2010

ಮುಸ್ಸಂಜೆಯ ಮಾತಲೀ, ಮನಸುಗಳು ಸಾಗಲಿ ......

ನಿನ್ನ ನೋಡಲೆಂತೋ ಮಾತ ನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂತರ ಥರ ಥರ ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ನಿನ್ನ ನೋಡಲೆಂತೋ ಮಾತ ನಾಡಲೆಂತೋ
ಮನಸ ಕೇಳಲೆಂತೋ ಪ್ರೀತಿ ಹೇಳಲೆಂತೋ
ಆಹಾ ಒಂತರ ಥರ ಥರ ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ ಓಹೋ...

ಕಣ್ಣಿಗೇನು ಕಾಣದೆ ಸ್ವ್ಪರ್ಶವೇನು ಇಲ್ಲದೆ
ಏನು ನನ್ನ ಕಾಡಿದೆ ಏನು ಅರ್ಥ ವಾಗದೆ...
ಹಗಲು ರಾತ್ರಿ ನಿನ್ನದೇ ನೂರು ನೆನಪು ಮೂಡಿದೆ
ನನ್ನಲೇನು ಆಗಿದೆ ಹೇಳಲೇನು ಆಗದೆ
ಮನಸು ಮಾಯವೆಂತೋ ಓ ಓ ಓ ಓ ......... ಮಧುರ ಭಾವವೆಂತೋ
ಪಯಣ ಎಲ್ಲಿಗೆಂತೋ .... ,, ನಯನ ಸೇರಲೆಂತೋ..
ಮಿಲನ ವಾಗಲೆಂತೋ......... ಗಮನ ಎಲ್ಲೊ ಎಂತೋ...
ಆಹಾ ಒಂತರ ಥರ ಥರ ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ

ಮೆಲ್ಲಮೆಲ್ಲ ಮೆಲ್ಲುವ ಸನ್ನೆಯಲ್ಲಿ ಕೊಲ್ಲುವ
ಸದ್ದೇ ಇರದ ಉತ್ಸವ ಪ್ರೀತಿ ಒಂದೇ ಅಲ್ಲವ...
ಘಲ್ಲು ಘಲ್ಲು ಎನ್ನುವ.. ಹೃದಯ ಗೀಚಿ ನಾದವ
ಪ್ರೀತಿ ತಂದ ರಾಗವ ತಾಳಲೆಂತೋ ಭಾವವ
ಹೃದಯದಲ್ಲಿ ಎಂತೋ..ಓ ಓ ಓ ಓ...... ಉದಯ ವಾಯೀತೆಂತೋ...
ಸನಿಹವಾಗಲೆಂತೋ.... ಕನಸ ಕನಸ ಕಾಣಲೆಂತೋ..
ಹರುಷ ಏನೋ ಎಂತೋ... ಸೋಗಸ ಹೇಳಲೆಂತೋ..
ಆಹಾ ಒಂತರ ಥರ ಥರ ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ

ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ
ಹೇಳಲೊಂತರ ಥರ ಥರ ಕೇಳಲೊಂತರ ಥರ ಥರ