Tuesday, September 28, 2010

ಕೊನೆವರೆಗೂ ನಾ ನಿನ್ನ ಪ್ರೀತಿಸುವೆ

ನನ್ನ ಕಣ್ಗಳು
ನಿನ್ನ ಬೊಗಸೆ ಪ್ರೀತಿಗಾಗಿ
ಎದುರು ನೋಡುತ್ತಿವೆ
ನಿನ್ನ ಹೃದಯದ ಪ್ರೀತಿ
ಅರಸುತ್ತಾ, ಎದುರು ನೋಡುತ್ತಿವೆ

ಮಾತಲಿ ನಿನ್ನ ಪ್ರೀತಿಗಾಗಿ ಇನ್ನೊಂದು ಜನ್ಮ ಕಾಯುವೆನೆಂದರೂ
ಮನಸ್ಸು ಇನ್ನೊಂದು ಜನ್ಮ ಕಾಯಲಾರೆ ಎನ್ನುತ್ತದೆ

ನಿನ್ನೊಲುಮೆ ಇರದೆ ನಾ ಬದುಕಲಾರೆ.
ಕೊನೆಕ್ಷಣವಾದರೂ ಸರಿ
ನಿನ್ನ ಪ್ರೀತಿಯ ಮಾತನು ಕೇಳುತಾ
ನಿನ್ನೇದುರಲೆ
ಚಿರನಿದ್ರೆ ಮಾಡಬೇಕೆನಿಸುತ್ತಿದೆ
ಕೊನೆವರೆಗೂ ನಾ ನಿನ್ನ ಪ್ರೀತಿಸುವೆ

1 comment: