Thursday, September 23, 2010

ಕಲ್ಲು ಹೃದಯವೇ ನಿನದು ?

ತಪ್ಪು ತಿಳಿದುಕೊಂಡೆ
ಪ್ರಿತಿಯೇ,

ನೀ ಕಲ್ಲು ಹೃದಯದವನೆಂದು.
ಗುತ್ತಾಯಿತೀಗ
ನೀ
ಹೃದಯವೇ ಇಲ್ಲದ
ಕಲ್ಲು ಬಂಡೆಯೆಂದು .

ನಿನ್ನ ಹೃದಯದಲ್ಲಿ
ಯಾರೋ ಇರಬಹುದು

ನಿನ್ನ ಕನಸಿನಲ್ಲಿ
ಯಾರೋ ಇರಬಹುದು

ನಿನ್ನ ಬದುಕಿನಲ್ಲಿ
ಯಾರೋ ಇರಬಹುದು

ಆದರೆ . .
ನಿನ್ನ ನೆನಪಿನಲ್ಲಿ
ಯಾರೂ ಇಲ್ಲದೇ ಇದ್ದಾಗ
ನಾನಿರುತ್ತೇನೆ .
                                                 ಇಂತೀ ನಿನ್ನೊಲವಿನವಳು
                                                                                         ಲಲಿತಾ

No comments:

Post a Comment